ಕೈದಿಗಳ ಮಕ್ಕಳಿಗೆ ವಿಶೇಷ ಸೌಲಭ್ಯ: ಕೇಂದ್ರ ಕಾರಾಗೃಹದಲ್ಲಿ ಪ್ರಾರಂಭವಾಯ್ತು ಪ್ಲೇ ಹೋಂ - Play Home
🎬 Watch Now: Feature Video
ಜೈಲುಪಾಲಾಗಿರುವ ಆರೋಪಿಗಳು, ಅಪರಾಧಿಗಳ ಮಕ್ಕಳೂ ಜೈಲಿನಲ್ಲೇ ದಿನದೂಡುತ್ತಿದ್ದಾರೆ. ಆದರೆ, ಆ ಮಕ್ಕಳೂ ಶಿಕ್ಷಣದಿಂದ ದೂರವಾಗಬಾರದೆಂದು ಧಾರವಾಡ ಕಾರಾಗೃಹದಲ್ಲಿ ಪ್ಲೇ ಹೋಂ ತೆರೆಯಲಾಗಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.