ದಾವಣಗೆರೆ ಉಸ್ತುವಾರಿ ಸಚಿವರಾಗಿ ಈಶ್ವರಪ್ಪ ನೇಮಕ: ರೇಣುಕಾಚಾರ್ಯ ಪ್ರತಿಕ್ರಿಯೆ ಏನು? - Renuka Acharya Requests Welcome
🎬 Watch Now: Feature Video
ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆ.ಎಸ್ ಈಶ್ವರಪ್ಪ ನೇಮಕವಾಗಿದ್ದು, ಅವರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಸ್ವಾಗತ ಬಯಸಿದ್ದಾರೆ. ದಾವಣಗೆರೆ ನಗರದಲ್ಲಿ ಮಾತನಾಡಿದ ಅವರು, ನನ್ನ ಹಾಗೂ ಈಶ್ವರಪ್ಪನವರ ನಡುವೆ ಯಾವೂದೇ ಭಿನ್ನಾಭಿಪ್ರಾಯವಿಲ್ಲ, ಯಡಿಯೂರಪ್ಪನವರು, ಈಶ್ವರಪ್ಪ, ಅನಂತಕುಮಾರ್ ಅವರುಗಳು ಹೋರಾಟ ನಡೆಸಿ ಪಕ್ಷ ಕಟ್ಟಿದವರು. ಹಿರಿಯ ನಾಯಕರಿಗೆ ಪಕ್ಷ ಹಾಗೂ ಸಿಎಂ ಜವಾಬ್ಧಾರಿ ನೀಡಿದ್ದಾರೆ ಎಂದರು.