thumbnail

ಜೀವ ಹಿಂಡುತ್ತಿದೆ ಹೃದಯ ಸಂಬಂಧಿ ಕಾಯಿಲೆ... ಈತನ ಚಿಕಿತ್ಸೆಗೆ ಬೇಕಿದೆ ಸಹೃದಯಿಗಳ ನೆರವು

By

Published : Dec 25, 2019, 12:55 PM IST

ಹುಟ್ಟಿದ ಮೂರು ತಿಂಗಳಲ್ಲಿ ಆ ಮಗುವಿಗೆ ಹಾರ್ಟ್ ಪ್ರಾಬ್ಲಂ ಇದೆ ಅಂತಾ ಗೊತ್ತಾಯ್ತು. ಆದ್ರೆ ಆತ ಬೆಳೆದು ಈಗ 18 ವರ್ಷದ ಯುವಕನಾಗಿದ್ದಾನೆ. ಈ ಹೃದ್ರೋಗ ಮತ್ತಷ್ಟು ಉಲ್ಬಣಿಸಿದೆ. ಕೂಲಿ ಮಾಡಿ ಬದುಕಿನ ಬಂಡಿ ಸಾಗಿಸುತ್ತಿರುವ ಕುಟುಂಬಸ್ಥರು ಮಗನಿಗೆ ಚಿಕಿತ್ಸೆ ಕೊಡಿಸಲು ಪರದಾಡ್ತಿದ್ದಾರೆ. ಹಾಗಾಗಿ ಸಹೃದಯಿಗಳ ನೆರವಿನ ನಿರೀಕ್ಷಿಯಲ್ಲಿದ್ದಾರೆ.

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.