ಕೋವಿಡ್-19: ರೈಲು ನಿಲ್ದಾಣ ಸ್ವಚ್ಛತೆಗೆ ಸಿದ್ಧವಾದ ರೋಬೋಟ್ - ಹೈಟೆಕ್ ಕ್ಲೀನಿಂಗ್ ರೋಬೋಟ್
🎬 Watch Now: Feature Video
ಲಂಡನ್: ಕೋವಿಡ್- 19 ಗೆ ಕಾರಣವಾಗುವ ವೈರಸ್ ವಿರುದ್ಧ ಹೋರಾಡುವ ಹಿನ್ನೆಲೆ ಲಂಡನ್‌ನ ಸೇಂಟ್ ಪ್ಯಾನ್‌ಕ್ರಾಸ್ ಇಂಟರ್‌ನ್ಯಾಷನಲ್, ಹೈಟೆಕ್ ಕ್ಲೀನಿಂಗ್ ರೋಬೋಟ್‌ಗಳನ್ನು ಪರಿಚಯಿಸಿದೆ. ಯುವಿ-ಸಿ ಬೆಳಕು ಮತ್ತು ಅಲ್ಟ್ರಾಸಾನಿಕ್ ಸೋಂಕು ನಿರ್ಮೂಲನಾ ರೋಬೋಟ್ ಅನ್ನು ತಯಾರಿಸಲಾಗಿದೆ. ಈ ಅಂತಾರಾಷ್ಟ್ರೀಯ ರೈಲು ನಿಲ್ದಾಣಕ್ಕೆ ಭೇಟಿ ನೀಡುವವರು ರೋಬೋಟ್‌ಗಳನ್ನು ನೋಡಬಹುದಾಗಿದೆ.