thumbnail

ವಿಶೇಷ ಸಂದರ್ಶನ: ವರ್ಣಭೇದ ನೀತಿಯ ಮೇಲೆ ಅಮೆರಿಕ ಮತ ಚಲಾಯಿಸುತ್ತದೆಯೇ?

By

Published : Aug 26, 2020, 10:43 PM IST

ಕಪ್ಪು ವರ್ಣೀಯ ಅಮೆರಿಕ ಪ್ರಜೆ ಜಾಕೋಬ್ ಬ್ಲೇಕ್‌, ಪೊಲೀಸರಿಂದ ಹತ್ಯೆಯಾದ ಬಳಿಕ ಅಮೆರಿಕದಲ್ಲಿ ವರ್ಣಭೇದ ನೀತಿಯ ವಿಷಯದ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಕಪ್ಪು ಸಮುದಾಯದ ಮತವನ್ನು ನಿರ್ಧರಿಸುವಲ್ಲಿ ಈ ವರ್ಣಭೇದ ನೀತಿಯು ಪ್ರಮುಖವಾದುದು. ಈ ಬಗ್ಗೆ ಈಟಿವಿ ಭಾರತದ ಸ್ಮಿತಾ ಶರ್ಮಾ, ರಿಲಿಜಿಯಸ್ ಫ್ರೀಡಂ ಇನ್ಸ್ಟಿಟ್ಯೂಟ್ ಅಂಡ್ ರಿಸರ್ಚ್ ಸೆಂಟರ್​ನ ಹಿರಿಯ ಸಂಶೋಧಕಿ ಫರಾಹ್ನಾಜ್ ಇಸ್ಪಹಾನಿ ಮತ್ತು ಹೇಟ್ ಕ್ರೈಂ ರೆಸರ್ಚರ್​ ಆ್ಯಂಡ್ ಆಥರ್ ಇನ್ ಪೋರ್ಟ್​ಲ್ಯಾಂಡ್​ನ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ. ರಾಂಡಾಲ್ ಬ್ಲಜಾಕ್ ಅವರೊಂದಿಗೆ ಯುಎಸ್‌ನಲ್ಲಿ ಜನಾಂಗೀಯ ಅನ್ಯಾಯದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದರಿಂದಾಗಿ ಮುಂಬರುವ ಚುನಾವಣೆ ಮೇಲಾಗುವ ಪ್ರಾಭಾವ ಹಾಗೂ ಈ ಸಮಸ್ಯೆಗಳನ್ನು ಪರಿಹರಿಸಲು ಬಿಡೆನ್ ಮತ್ತು ಕಮಲಾ ಹ್ಯಾರಿಸ್ ಯಾವ ನಿರ್ಧಾರಗಳಿಗೆ ಬರುತ್ತಾರೆ ಎಂಬ ಬಗ್ಗೆ ಮಾತುಕತೆ ನಡೆಸಿದ್ದಾರೆ. ಈ ಸಂದರ್ಶನ ಇಲ್ಲಿದೆ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.