ಈ ತಿಂಗಳ ಕೊನೆ ಲಾಕ್‌ಡೌನ್ ಇದು: ಹೇಗಿದೆ ಬಂದ್? - fight against corona pandemic
🎬 Watch Now: Feature Video
ಕೋಲ್ಕತ್ತಾ: ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಪಶ್ಚಿಮ ಬಂಗಾಳ ಸರ್ಕಾರ ಪ್ರತಿ ವಾರದಲ್ಲಿ ಎರಡು ದಿನಗಳ ಲಾಕ್‌ಡೌನ್ ಘೋಷಿಸಿದೆ. ಜುಲೈ ತಿಂಗಳ ಕೊನೆಯ ವಾರದ ಲಾಕ್‌ಡೌನ್ ಇದಾಗಿದ್ದು, ಪಶ್ಚಿಮ ಬಂಗಾಳ ಸ್ತಬ್ಧವಾಗಿದೆ. ಆಗಸ್ಟ್ನಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ 7 ದಿನಗಳ ಲಾಕ್‌ಡೌನ್ ಸಹ ಘೋಷಿಸಿದೆ.