thumbnail

ಚಲಿಸುತ್ತಿದ್ದ ಬಸ್​​​ನಲ್ಲೇ ಲೈಂಗಿಕ ಕಿರುಕುಳ... ಫೇಸ್​ಬುಕ್​​ನಲ್ಲಿ ಕೆಟ್ಟ ಅನುಭವ ಹಂಚಿಕೊಂಡ ಯುವತಿ!

By

Published : Nov 28, 2019, 5:08 PM IST

ಮಲ್ಲಾಪುರಂ: ಕೇರಳದ ಕಾಸರಗೋಡು​ಗೆ ತೆರಳುತ್ತಿದ್ದ ವೇಳೆ ಬಸ್​​​ನಲ್ಲಿ ಯುವತಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದ್ದು, ಇದೀಗ ಪೊಲೀಸರು ಕಸಗೋಡೆ ಕುಡ್ಲು ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಡರಾತ್ರಿ ಮೂರು ಗಂಟೆ ಸುಮಾರಿಗೆ ಮುನವೀರ್​ ಎಂಬ ವ್ಯಕ್ತಿ ಬಸ್​​ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದ್ದು, ತನಗೆ ಆಗಿರುವ ಕೆಟ್ಟ ಅನುಭವದ ಬಗ್ಗೆ ಯುವತಿ ಫೇಸ್​ಬುಕ್​​ನಲ್ಲಿ ವಿವರಿಸಿದ್ದಾಳೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.