ರಕ್ಷಿಸಲು ಬಂದವರ ಮೇಲೆಯೇ ತಿರುಗಿಬಿದ್ದ ಕರಡಿ...! - ವೆಲುಗೋಡು ಜಲಾಶಯ
🎬 Watch Now: Feature Video
ನೀರಿಗೆ ಬಿದ್ದಿದ್ದ ಕರಡಿಯನ್ನ ರಕ್ಷಿಸಿದ ಅರಣ್ಯ ಇಲಾಖೆ ಸಿಬ್ಬಂದಿ. ಹೊರಬರುತ್ತಿದ್ದಂತೆ ರಕ್ಷಕರ ಮೇಲೆಯೇ ದಾಳಿ ಮಾಡಿದ ಕರಡಿ. ವಿಡಿಯೋದಲ್ಲಿ ಘಟನೆ ಸೆರೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದ ಘಟನೆ.