thumbnail

ರಸ್ತೆ ಹಿಮಾವೃತ: ಬಾಣಂತಿ-ಮಗುವನ್ನು 3.5 ಕಿಮೀ ಸ್ಟ್ರೆಚರ್​ನಲ್ಲಿ ಹೊತ್ತು ಸಾಗಿದ ಯೋಧರು

By

Published : Jan 8, 2021, 11:32 AM IST

ಸೋಪೋರ್ (ಜಮ್ಮು-ಕಾಶ್ಮೀರ): ಹಿಮಪಾತದಿಂದಾಗಿ ರಸ್ತೆ ಬ್ಲಾಕ್ ಆದ ಕಾರಣ ಸೋಪೋರ್​ನಲ್ಲಿನ ಆಸ್ಪತ್ರೆಯಿಂದ ಬಾಣಂತಿ ಹಾಗೂ ನವಜಾತ ಶಿಶುವನ್ನು 3.5 ಕಿಮೀ ದೂರದಲ್ಲಿದ್ದ ಅವರ ಮನೆಗೆ ಸ್ಟ್ರೆಚರ್​ನಲ್ಲೇ ಸೇನಾ ಸಿಬ್ಬಂದಿ ಹೊತ್ತು ಸಾಗಿದ್ದಾರೆ. ಸ್ಥಳೀಯರು ಮತ್ತು ಶುಶ್ರೂಷಕರು ಸಹ ಯೋಧರಿಗೆ ಸಹಾಯ ಮಾಡಿದ್ದಾರೆ. ಯೋಧರ ಈ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.