ಸಂಪ್ರದಾಯಕ್ಕೆ ಸವಾಲು... ತಂದೆಯ ಶವ ಹೊತ್ತು ಅಂತ್ಯಕ್ರಿಯೆ ಮುಗಿಸಿದ ಗಟ್ಟಿಗಿತ್ತಿಯರು..! - ಓಡಿಶಾ

🎬 Watch Now: Feature Video

thumbnail

By

Published : Jul 19, 2019, 9:51 PM IST

ಒಡಿಶಾದ ಬುಡಕಟ್ಟು ಪ್ರಾಬಲ್ಯವಿರುವ ಮಲ್ಕನ್​​ಗಿರಿ ಜಿಲ್ಲೆಯ ಕುಮುಟಿಗುಡ ಗ್ರಾಮದಲ್ಲಿ ಮೂವರು ಸಹೋದರಿಯರು ತಮ್ಮ ತಂದೆಯ ಅಂತಿಮ ಯಾತ್ರೆಗೆ ಹೆಗಲುಕೊಟ್ಟು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕೆಲ ಸಂಪ್ರದಾಯವಾದಿಗಳಿಂದ ವಿರೋಧ ವ್ಯಕ್ತವಾದರೂ ತಮ್ಮ ಕರ್ತವ್ಯವನ್ನು ಮಾಡಿ ಮುಗಿಸಿದ್ದಾರೆ ಈ ಗಟ್ಟಿಗಿತ್ತಿಯರು...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.