ಹಳಿಯಾಳ-ಯಲ್ಲಾಪುರ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಗಜರಾಜನ ದರ್ಶನ- ವಿಡಿಯೋ - kannada top news

🎬 Watch Now: Feature Video

thumbnail

By

Published : Feb 2, 2023, 10:46 PM IST

Updated : Feb 3, 2023, 8:40 PM IST

ಕಾರವಾರ: ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಚಾಲಕರಿಗೆ ಒಂಟಿ ಸಲಗದ ದರ್ಶನವಾಗಿದೆ. ಕಾರು ಚಾಲಕನೋರ್ವ ಆನೆ ಕಂಡರೂ ಹುಚ್ಚಾಟ ಪ್ರದರ್ಶಿಸಿ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಕಾರು ಚಲಿಸುತ್ತಿದ್ದಂತೆ ಆನೆ ಘೀಳಿಟ್ಟಿತು. ಬಳಿಕ ಯಾರಿಗೂ ತೊಂದರೆ ಕೊಡದೆ ಮರಳಿ ಕಾಡಿನತ್ತ ಹೆಜ್ಜೆ ಹಾಕಿತು. ಈ ದೃಶ್ಯವನ್ನು ಇತರೆ ವಾಹನ ಸವಾರರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ: ಕಾಡುಹಂದಿ ಮಾಂಸ ಅಂತಾ ಊರ ಹಂದಿ ಮಾಂಸ ತಿನ್ನಿಸಿದ ಯುವಕರು.. ಗ್ರಾಮಸ್ಥರಿಂದ ಗೂಸಾ

Last Updated : Feb 3, 2023, 8:40 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.