ಇಂಗ್ಲೆಂಡ್ನಲ್ಲಿ ಬ್ರ್ಯಾಕ್ನೆಲ್ನಲ್ಲಿ ಹನುಮ ಜಯಂತಿ.. ಇಂಗ್ಲೆಂಡ್ನಲ್ಲಿ ಬ್ರ್ಯಾಕ್ನೆಲ್ನಲ್ಲಿ ನಡೆದ ವಿವಿಧ ಪೂಜಾ ಕಾರ್ಯಕ್ರಮಗಳು ಸಂಪನ್ನ.. ಶ್ರೀ ಯೋಗಿನಿ ಶ್ರೀ ಚಂದ್ರ ಕಾಳಿ ಪ್ರಸಾದ ಮಾತಾಜಿ ಮಾರ್ಗದರ್ಶನದಲ್ಲಿ ನಡೆಯಿತು ವಿವಿಧ ಪೂಜಾ ಕೈಂಕರ್ಯ.. ಇಂಗ್ಲೆಂಡ್ನಲ್ಲಿ ಬ್ರ್ಯಾಕ್ನೆಲ್ನಲ್ಲಿ ನಡೆದ ಹನುಮ ಜಯಂತಿ ಅಪಾರ ಸಂಖ್ಯೆಯ ಭಕ್ತರು ಭಾಗಿ.. ಸಾಗರೋತ್ತರ ಪ್ರದೇಶದಲ್ಲಿ ನಡೆದ ಪೂಜಾ ಕಾರ್ಯಕ್ರಮವಿದು.. ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡ ಭಕ್ತರು.. ಇಂಗ್ಲೆಂಡ್ನಲ್ಲಿ ಬ್ರ್ಯಾಕ್ನೆಲ್ನಲ್ಲಿ ಹನುಮ ಜಯಂತಿಯಲ್ಲಿ ಪಾಲ್ಗೊಂಡಿದ್ದ ಭಕ್ತಗಣ.. ಭಕ್ತರಿಗೆ ಆಶೀರ್ವಚನ ನೀಡಿದ ಸಂದರ್ಭ.