ನೀವು ತಿಳಿ ಗುಲಾಬಿ ಬಣ್ಣ ಪ್ರಿಯರೇ.. ಪಿಂಕ್ ಬಣ್ಣದಲ್ಲಿ ಲೆಹೆಂಗಾ ಖರೀದಿಸಲು ಯೋಚಿಸುತ್ತಿದ್ದರೆ ಇಲ್ಲಿದೆ ಸೆಲೆಬ್ರಿಟಿ ಚಾಯ್ಸ್! - CELEBRITIES ICONIC PINK LEHENGA
ನಡೆದಾಡುವ ಮಗುವಿನಿಂದ ಹಿಡಿದು ವೃದ್ಧೆಯವರೆಗೂ ಶೇ 75 ರಷ್ಟು ಮಹಿಳೆಯರು ಪಿಂಕ್ ಬಣ್ಣವನ್ನು ಬಲು ಇಷ್ಟ ಪಡುತ್ತಾರೆ. ಇದು ಸಾರ್ವತ್ರಿಕ ಸತ್ಯ ಕೂಡ. ಈ ಬಣ್ಣದ ವಸ್ತ್ರ ನೀವು ಧರಿಸಿ ಯಾವುದೇ ಕಾರ್ಯಕ್ರಮಕ್ಕೆ ತೆರಳಿ ನೀವೇ ಅಲ್ಲಿ ಹೈಲೈಟ್. ನೀವು ಕೂಡ ಈ ಪಿಂಕ್ ಬಣ್ಣದ ಕ್ಯಾಟಗೆರಿಯವರಾಗಿದ್ದರೆ ನಿಮಗಾಗಿ ಪಿಂಕ್ ಲೆಹಂಗಾ ಐಡಿಯಾಗಳು ನಾವು ನಿಮಗೆ ಕೊಡುತ್ತಿದ್ದೇವೆ. (ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ)
Published : Oct 12, 2024, 12:50 PM IST