ಅರಮನೆ ನಗರಿಯಲ್ಲಿ ದಸರಾ ಗಜಪಡೆಯ ತಾಲೀಮು: ಪೋಟೋ ಝಲಕ್ - Dasara Elephant Training Photos - DASARA ELEPHANT TRAINING PHOTOS
ಮೈಸೂರು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲಿರುವ ದಸರಾ ಗಜಪಡೆಗೆ ಅರಮನೆ ನಗರಿಯಲ್ಲಿ ಪ್ರತಿದಿನ ಬೆಳಗ್ಗೆ, ಸಂಜೆ ರಾಜ ಗಾಂಭೀರ್ಯದ ತಾಲೀಮು ನಡೆಯುತ್ತಿದೆ. ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ಫೋಟೋ ಝಲಕ್ ಇಲ್ಲಿದೆ. ಆ.21ರಂದು ವೀರನಹೊಸಹಳ್ಳಿಯಲ್ಲಿ ಪೂಜೆ ಬಳಿಕ ಅರಮನೆಗೆ ಆಗಮಿಸಿರುವ ಗಜಪಡೆ ಕೋಡಿ ಸೋಮೇಶ್ವರ ದೇವಾಲಯ ಆವರಣದಲ್ಲಿ ವಾಸ್ತವ್ಯ ಹೂಡಿವೆ. ಅಲ್ಲಿ ಆನೆಗಳಿಗೆ ಪ್ರತಿನಿತ್ಯ ವಿಶೇಷ ಆಹಾರ, ಮಜ್ಜನ, ತೂಕ ಪರೀಕ್ಷೆ ಮಾಡಿಸಿ ಜಂಬೂ ಸವಾರಿಗೆ ಸಿದ್ಧಗೊಳಿಸಲಾಗುತ್ತಿದೆ. (Mysuru Dasara Elephant Training Photos)
Published : Sep 7, 2024, 2:04 PM IST