ಹಳೇ ವೈಷಮ್ಯ, ಗುರಾಯಿಸಿ ನೋಡ್ತಿಯಾ ಎಂದು ಗೂಸಾ ಕೊಟ್ಟ ಪುಂಡರು...! - ಹಳೇ ವೈಷಮ್ಯದಿಂದ ಎಲ್ಲರನ್ನು ಗುರಾಯಿಸುತ್ತೀಯ ಎಂದು ಪ್ರಶ್ನಿಸಿ
🎬 Watch Now: Feature Video
ಗುರಾಯಿಸಿ ನೋಡಿದ ಎಂದು ಯುವಕನಿಗೆ ಇತ್ತೀಚಿಗೆ ಜಾಮೀನಿನ ಮೇಲೆ ಹೊರ ಬಂದಿದ್ದ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಚೈನಾಗೇಟ್ ಬಳಿ ರಾತ್ರಿ ನಡೆದಿದೆ.