ಧಮ್‌ ಇದ್ರೇ ಬನ್ರೋ, ಹಿಡಿಯಿರಿ ನೋಡೋಣ.. ಬೆದರಿಸ್ತೀವಿ ಅಂತ ಬಂದವರೇ ಹೆದರಿ ಹೋದರು..

By

Published : Feb 24, 2020, 7:14 PM IST

thumbnail
ಉತ್ತರಕರ್ನಾಟಕದಲ್ಲಿ ನಡೆಯೋ ಹೋರಿ ಬೆದರಿಸೋ ಸ್ಪರ್ಧೆ ಬಲು ಮಜವಾಗಿರುತ್ತೆ. ಸಾವಿರಾರು ಯುವಕರನ್ನ ಸೀಳಿ ನುಗ್ಗುವ ರಾಸುಗಳ ಸ್ಪೀಡ್‌ ನೋಡುವವರ ಮೈಜುಮ್ಮೆನ್ನಿಸುತ್ತೆ. ಹಾವೇರಿಯಲ್ಲಿ ನಡೆದ ಸ್ಪರ್ಧೆಯೊಂದರ ಝಲಕ್‌ ಇಲ್ಲಿದೆ ನೋಡಿ..

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.