ಲೆಮನ್​​, ಬ್ಲಾಕ್​​​ ಆಯ್ತು ಈಗ ಬೆಣ್ಣೆ ಟೀ ಸರದಿ... ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಟರ್​​​​​ ಟೀ ಫೇಮಸ್​​​​​

By

Published : Aug 18, 2019, 12:39 PM IST

thumbnail
ಟೀ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ. ಟೀ ಎಂಬ ಪಾನೀಯ ಎಲ್ಲಾ ಕಾಲಕ್ಕೂ ಆಯಾಸ ದೂರ ಮಾಡಲು ಇರುವ ಒಂದು ಟಾನಿಕ್​. ಟೀ ಅಂದ್ರೆ ಸಾಮಾನ್ಯವಾಗಿ ನಾವೆಲ್ಲಾ ಅಂದುಕೊಂಡಿರೋದು ಗ್ರೀನ್​ ಟೀ, ಲೆಮನ್​ ಟೀ, ಬ್ಲಾಕ್​ ಟೀ, ಮಸಾಲೆ ಟೀ ಅಂತಾ. ಆದ್ರೆ ಈ ವೆರೈಟಿಗಳ ಲಿಸ್ಟ್​​ಗೆ ಮತ್ತೊಂದು ಸ್ಪೆಷಲ್ ಟೀ ಸೇರ್ಪಡೆಯಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.