ಬರ್ಲಿನ್ ನೈಟ್ ಆಫ್ ದಿ ಜಂಪ್ಸ್: ಮೈನವಿರೇಳಿಸೋ ಫೈಟ್ ನೀವೂ ಒಮ್ಮೆ ನೋಡಿ! video
ನೈಟ್ ಆಫ್ ಜಂಪ್ಸ್ ಬರ್ಲಿನ್ ಸ್ಟಾಪ್-ಆಫ್ ಸಾಹಸಮಯ ಬೈಕ್ ಕ್ರೀಡೆಯಲ್ಲಿ ಇಎಮ್ ಜರ್ಮನಿ ತಂಡ ಚಾಂಪಿಯನ್ ಆಗಿಹೊರಹೊಮ್ಮಿದೆ. ಟೀಮ್ ವರ್ಲ್ಡ್ ಎರಡನೇ ಸ್ಥಾನಕ್ಕೆ ಕುಸಿದ್ದಿದ್ದು, ಟೀಮ್ ಸ್ಪೇನ್ ಮೂರನೇ ಸ್ಥಾನದಲ್ಲಿದೆ. ಮತ್ತೊಮ್ಮೆ ಎಫ್ಐಎಂ ಫ್ರೀಸ್ಟೈಲ್ ಎಮ್ಎಕ್ಸ್ ವಿಶ್ವ ಚಾಂಪಿಯನ್ ಲುಕ್ ಅಕೆರ್ಮನ್ ತಮ್ಮ ಸಾಮರ್ಥ್ಯ ವನ್ನು ನಿರೂಪಿಸಿದರು. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಸ್ಪರ್ಧೆ ನೋಡುಗರನ್ನ ತುದಿಗಾಲ ಮೇಲೆ ನಿಲ್ಲಿಸಿತ್ತು.
TAGGED:
ಬರ್ಲಿನ್ ನೈಟ್ ಆಫ್ ದಿ ಜಂಪ್ಸ್