ETV Bharat / spiritual

ಸೋಮವಾರದ ಭವಿಷ್ಯ; ಕಠಿಣ ಶ್ರಮವಹಿಸಿದರೆ ಈ ರಾಶಿಯವರಿಗಿಂದು ಅದೃಷ್ಟದ ಬಾಗಿಲು ತೆರೆದಿದೆ - Daily Horoscope of Monday - DAILY HOROSCOPE OF MONDAY

ಸೋಮವಾರದ ರಾಶಿ ಭವಿಷ್ಯ ಹೀಗಿದೆ.

Daily Horoscope of Monday
ಸೋಮವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Oct 7, 2024, 5:06 AM IST

ಇಂದಿನ ಪಂಚಾಂಗ

07-10-2024, ಸೋಮವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಅಶ್ವಯುಜ

ಪಕ್ಷ: ಶುಕ್ಲ

ತಿಥಿ: ಚತುರ್ಥಿ

ನಕ್ಷತ್ರ: ಅನುರಾಧ

ಸೂರ್ಯೋದಯ : ಬೆಳಗ್ಗೆ 06:07 ಗಂಟೆಗೆ

ಅಮೃತಕಾಲ : ಬೆಳಗ್ಗೆ 07:37 ರಿಂದ 09:06 ಗಂಟೆವರೆಗೆ

ದುರ್ಮುಹೂರ್ತಂ : ಮಧ್ಯಾಹ್ನ 12:31 ರಿಂದ 13:19 ಗಂಟೆವರೆಗೆ ಹಾಗೂ ಮಧ್ಯಾಹ್ನ 14:55 ರಿಂದ 15:43ಗಂಟೆವರೆಗೆ

ರಾಹುಕಾಲ : ಮಧ್ಯಾಹ್ನ 13:35 ರಿಂದ 15:04 ಗಂಟೆವರೆಗೆ

ಸೂರ್ಯಾಸ್ತ: ಸಂಜೆ 06:03 ಗಂಟೆವರೆಗೆ

ವರ್ಜ್ಯಂ : ಸಂಜೆ 06 :15 ರಿಂದ ರಾತ್ರಿ 07:50 ಗಂಟೆಯ ತನಕ

ಮೇಷ : ನೀವು ಹಾರುವ ಮುನ್ನ ನೋಡುವುದು ಉತ್ತಮ. ಒಂದು ಅವಸರದ ನಿರ್ಧಾರದಿಂದ ದೀರ್ಘಾವಧಿಯಲ್ಲಿ ನೀವು ಮಾಡಿರುವ ಸಾಕಷ್ಟು ಕೆಲಸವನ್ನು ಏನೂ ಇಲ್ಲದಂತೆ ಮಾಡಬಹುದು. ಆತಂಕದ ಬೆಳಗಿನ ನಂತರ ನೀವು ಸಂಜೆ ಮಕ್ಕಳೊಂದಿಗೆ ಕಳೆಯಲು ಅವರಿಗೆ ಹೋಮ್ ವರ್ಕ್ ಅಥವಾ ಪ್ರಾಜೆಕ್ಟ್ ಮಾಡಲು ನೆರವಾಗುತ್ತೀರಿ.

ವೃಷಭ: ಇಂದು ನೀವು ನಿಮ್ಮ ಸಕಾರಾತ್ಮಕ ಹೊರನೋಟ ಅಥವಾ ಒಳ್ಳೆಯ ಸ್ವಭಾವ ಬದಲಾಯಿಸುವವರನ್ನು ಭೇಟಿಯಾಗಬೇಡಿ ಮತ್ತು ಅಂತಹ ಕೆಲಸಗಳನ್ನು ಮಾಡಬೇಡಿ. ಪ್ರತಿಕ್ರಿಯಿಸುವುದು ಮತ್ತು ಮುನ್ನಡೆಯುವುದು ನಿಮ್ಮ ಒಳ್ಳೆಯ ಸ್ವಭಾವ. ನಿಮ್ಮ ಒಳ್ಳೆಯತನದ ದಾರಿಯಲ್ಲಿ ಯಾರೂ ಅಥವಾ ಏನೂ ಬಾರದಂತೆ ನೋಡಿಕೊಳ್ಳಿ.

ಮಿಥುನ : ನಿಮ್ಮ ಮ್ಯಾನೇಜರ್​ಗಳು ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡುತ್ತಾರೆ. ನಿಮ್ಮ ಹಗಲಿನ ಸಂಕಷ್ಟ, ದಿನದ ಕೆಲಸದ ಅಂತ್ಯದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವುದರಿಂದ ಸಂಭ್ರಮವಾಗಿ ಬದಲಾಗುತ್ತದೆ. ನೀವು ಟೆಂಡರ್​ಗಳ ಹರಾಜನ್ನು ಕೆಲ ದಿನಗಳು ತಡ ಮಾಡಿದರೆ ಒಳಿತು.

ಕರ್ಕಾಟಕ : ಇಂದು ನೀವು ಅತ್ಯಂತ ತಕ್ಷಣಕ್ಕೆ ಪ್ರತಿಕ್ರಿಯಿಸುತ್ತೀರಿ. ನಿಮ್ಮ ಋಣಾತ್ಮಕ ಆಲೋಚನೆಗಳು ಮತ್ತು ನಿರ್ಣಯಗಳಿಂದ ಹೊರಬರಲು ನೆರವಾಗುತ್ತದೆ ಮತ್ತು ಕೈಯಲ್ಲಿರುವ ವಿಷಯಗಳ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಿರಿ. ಅಲ್ಲದೆ ಅಡೆತಡೆಗಳ ಕುರಿತು ಗಮನ ಕಡಿಮೆ ಮಾಡಿ ಮತ್ತು ಕೆಲಸದಲ್ಲಿ ತೊಡಗಿರಿ.

ಸಿಂಹ : ನೀವು ನಿಮ್ಮ ಕೆಲಸಕ್ಕೆ ಪ್ರಾಮುಖ್ಯತೆ ನೀಡುತ್ತೀರಿ ಮತ್ತು ನಿಮ್ಮ ಕಾರ್ಯ ನಿರ್ವಹಣೆಯ ಶೈಲಿಯು ಕಚೇರಿಯಲ್ಲಿ ಬಡ್ತಿ ಪಡೆಯುತ್ತದೆ. ನೀವು ಕೆಲಸ ಮಾಡುವ ಪ್ರಮಾಣವನ್ನೂ ಹೆಚ್ಚಿಸಲಿದ್ದೀರಿ. ನಿಮ್ಮ ಶ್ರಮದ ಪ್ರತಿಫಲ ಕೂಡಲೇ ನಿಮಗೆ ಲಭ್ಯವಿಲ್ಲದೇ ಇರಬಹುದು. ಸಂಕ್ಷಿಪ್ತ ಸಮಯದಲ್ಲಿ ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಲಾಭ ಗಳಿಸುತ್ತೀರಿ. ನಿಮ್ಮ ವೈಯಕ್ತಿಕ ಬಾಂಧವ್ಯಗಳಲ್ಲಿ ಯಾವುದೂ ಗಮನಾರ್ಹವಾದುದು ನಡೆಯುವ ಸಾಧ್ಯತೆ ಇಲ್ಲ.

ಕನ್ಯಾ : ಹೆಚ್ಚು ಕೆಲಸ ಕೈಗೊಳ್ಳುವ ನಿಮ್ಮ ಮಹತ್ವಾಕಾಂಕ್ಷೆ ಅತ್ಯಂತ ಪ್ರಮುಖವಾಗಿರುತ್ತದೆ. ಇಡೀ ದಿನ ಕಠಿಣ ಪರಿಶ್ರಮ ಪಟ್ಟ ನಂತರ ನೀವು ಕೊಂಚ ಮನರಂಜನೆ ಮತ್ತು ವಿಶ್ರಾಂತಿಯನ್ನು ಖಾಸಗಿ ಪಾರ್ಟಿ, ಸಾಮಾಜಿಕ ಕೂಟ ಅಥವಾ ಸಂಜೆ ವಿವಾಹದ ಆರತಕ್ಷತೆಯಲ್ಲಿ ಪಡೆಯಿರಿ.

ತುಲಾ : ಅವಕಾಶಗಳನ್ನು ತೆಗೆದುಕೊಳ್ಳುವ ನಿಮ್ಮ ಸ್ವಭಾವದಿಂದ ಅಪಾರ ಲಾಭ ಪಡೆಯಲು ಶಕ್ತರಾಗುತ್ತೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳು ಕೆಲಸದಲ್ಲಿ ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯವನ್ನು ಗುರುತಿಸುತ್ತಾರೆ. ನಿಮ್ಮ ಕಚೇರಿಯಲ್ಲಿ ಸೀನಿಯರ್​ಗಳು ನಿಮ್ಮ ಶ್ರೇಷ್ಠವಾದುದನ್ನು ನೀಡಲು ಉತ್ತೇಜಿಸುತ್ತಾರೆ ಮತ್ತು ಸ್ಫೂರ್ತಿ ತುಂಬುತ್ತಾರೆ. ಯಾರೊಂದಿಗೂ ನೇರ ಸಂಘರ್ಷಕ್ಕೆ ಇಳಿಯಲು ಇದು ಒಳ್ಳೆಯ ಸಮಯವಲ್ಲ. ಏಕೆಂದರೆ ಅದು ಹೆಚ್ಚು ಸಮಸ್ಯೆಗಳು ಮತ್ತು ಸಂಕಟಗಳನ್ನು ಉಂಟು ಮಾಡುತ್ತದೆ.

ವೃಶ್ಚಿಕ : ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕೆಲವೊಮ್ಮೆ ಬಹಳ ಮುಖ್ಯವಾಗಿರುತ್ತದೆ. ಇಂದು, ನೀವು ಒಳ್ಳೆಯ ಮೂಡ್​ನಲ್ಲಿದ್ದು, ನಿಮ್ಮ ಪ್ರೀತಿಪಾತ್ರರೊಂದಿಗೆ ಭಾವನೆಗಳನ್ನು ವ್ಯಕ್ತಪಡಿಸುತ್ತೀರಿ. ಮತ್ತು ಇನ್ನೇನು? ಅವರು ನಿಮ್ಮನ್ನು ಪ್ರಶಂಸೆ ಮಾಡಲೇಬೇಕು. ನಿಮ್ಮ ಹೃದಯ ಸಂಪೂರ್ಣ ಭಾವನೆಗಳಿಂದ ಕೂಡಿದ್ದರೂ, ಸಾರ್ವಜನಿಕರ ಕಣ್ಣುಗಳಲ್ಲಿ ಖಂಡನೀಯ ಎನ್ನುವಂತೆ ವ್ಯಕ್ತಪಡಿಸಬೇಡಿ.

ಧನು : ಆಶ್ಚರ್ಯವಿಲ್ಲ, ನೀವು ಬಹಳ ಕಾಲದಿಂದ ಅದೇ ಕೆಲಸವನ್ನು ಮಾಡುತ್ತಿರುವಂತೆ ಭಾವಿಸುತ್ತೀರಿ. ನಿಮ್ಮ ಶಕ್ತಿಯ ಮಟ್ಟ ಮತ್ತು ಉತ್ಸಾಹ ನಿಮ್ಮ ಸಾಧಾರಣ ದಿನಚರಿಯಿಂದ ಕಳೆದುಹೋಗಿದೆ. ದುರಾದೃಷ್ಟವಶಾತ್, ನಿಮ್ಮ ತಾರೆಗಳು ಕೂಡಾ ಇಂದು ಸೋಮಾರಿಯಾಗಿವೆ ಮತ್ತು ನೀವು ಉತ್ಸಾಹಗೊಳ್ಳಲು ಏನೂ ಉಳಿದಿಲ್ಲ. ಈ ದಿನ ಶಾಂತವಾಗಿ ಮುಗಿಯಲಿ ಮತ್ತು ಒಳ್ಳೆಯ ನಾಳೆಗಾಗಿ ಕಾಯಿರಿ.

ಮಕರ : ಒಳ್ಳೆಯ ದಿನ ಒಳ್ಳೆಯ ಪ್ರಾರಂಭದಿಂದ ಶುರುವಾಗುತ್ತದೆ. ನಿಮಗೆ ಇಂದು ಒಳ್ಳೆಯ ದಿನವಾಗಿದ್ದು, ನೀವು ಜೀವನದ ಕುರಿತು ಸಕಾರಾತ್ಮಕ ಪ್ರವೃತ್ತಿಯಿಂದ ಪ್ರಾರಂಭಿಸುತ್ತೀರಿ. ನಿಮ್ಮ ಅಕುಂಠಿತ ಬದ್ಧತೆ ಮತ್ತು ದೃಢನಿರ್ಧಾರ ನಿಮ್ಮನ್ನು ಇತರರಿಗಿಂದ ಮುಂದೆ ಇರಿಸುವುದಲ್ಲದೆ, ಅವರಿಗಿಂತ ಒಂದು ಕೈ ಮೇಲೆನಿಸುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಣ್ಣ ಜಗಳಗಳು ಹೆಚ್ಚಾಗಿದ್ದರೆ, ಇಂದಿಗೆ ನೀವು ಶಾಂತಿಯುತ ದಿನವನ್ನು ನಿರೀಕ್ಷಿಸಬಹುದು. ಆದರೆ, ಈ ನಿಟ್ಟಿನಲ್ಲಿ ಸದಾ ಅದೃಷ್ಟವಂತರಾಗಿರುವವರು ನಿಮ್ಮ ಸಂತೋಷದ ವಿವಾಹ ನಿಮಗೆ ಸದಾ ಆನಂದ ತರುವುದನ್ನು ಮುಂದುವರೆಸುತ್ತದೆ.

ಕುಂಭ : ಹಣಕಾಸು ಸಮಸ್ಯೆಗಳು ಅಥವಾ ಆದಾಯಕ್ಕೆ ಸಂಬಂಧಿಸಿದ ಕಾಳಜಿಗಳಾಗಿರಲಿ, ಹಣದ ವಿಷಯಗಳು ನಿಮ್ಮ ಮನಸ್ಸನ್ನು ಇಡೀ ದಿನ ತುಂಬಿರುತ್ತವೆ. ದಿನದ ನಂತರದಲ್ಲಿ ನಿಮ್ಮ ಮಿತ್ರರೊಂದಿಗೆ ಮಹತ್ತರ ಸಮಯ ನಿಮ್ಮದಾಗುತ್ತದೆ. ನೀವು ನಿಮ್ಮ ಮಿತ್ರರಿಗೆ ಬೆಲೆ ಕೊಡುವುದಿಲ್ಲ ಎಂದಲ್ಲ, ಬದಲಿಗೆ ನೀವು ಪರಸ್ಪರ ಎಷ್ಟು ಅಗತ್ಯ ಎಂದು ತಿಳಿಯುತ್ತೀರಿ.

ಮೀನ : ಇಂದು ನೀವು ನಿಮ್ಮ ಆತ್ಮೀಯರೊಂದಿಗೆ ನಿಮ್ಮ ಅತ್ಯಂತ ಆಂತರಿಕ ಭಾವನೆಗಳನ್ನು ಹಂಚಿಕೊಳ್ಳುವ ಭಾವನೆ ಹೊಂದಿರುತ್ತೀರಿ. ನೀವು ಒಳ್ಳೆಯ ರೀತಿಯಲ್ಲಿ ಸಂವಹನ ನಡೆಸುತ್ತೀರಿ. ಇದು ನಿಮ್ಮ ಸುತ್ತಲೂ ಜನರನ್ನ ಆಕರ್ಷಿಸುತ್ತದೆ. ನಿಮಗೆ ಅತ್ಯಂತ ಸುಶಿಕ್ಷಿತ ಮತ್ತು ಚೆನ್ನಾಗಿ ಬೆಳೆದಿರುವ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಇದು ಕೆಲಸದಲ್ಲಿ ವೈಯಕ್ತಿಕ ಪ್ರಗತಿ ನೀಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.