thumbnail

ಲಾಕ್​ಡೌನ್​ ಉಲ್ಲಂಘಿಸಿ ಬೈಕ್‌ ಸವಾರ, ಪೊಲೀಸರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ..

By

Published : Apr 3, 2020, 5:37 PM IST

ಈಶಾನ್ಯ ರಾಜ್ಯ ಅಸ್ಸೋಂನಲ್ಲಿ ಕೂಡಾ ಲಾಕ್​ಡೌನ್‌ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಈ ವೇಳೆ ನಿಯಮ​ ಉಲ್ಲಂಘಿಸಿ ಬೈಕ್ ಮೇಲೆ ತೆರಳಿದ್ದ ಓರ್ವ ವ್ಯಕ್ತಿಯನ್ನು ಪೊಲೀಸರು ಚೇಸ್‌​ ಮಾಡಿದ್ದಾರೆ. ಸ್ವಲ್ಪ ದೂರದವರೆಗೆ ಸಂಚರಿಸಿದ ನಂತರ ಚಲಿಸುತ್ತಿದ್ದ ಬೈಕ್​ ಬಿಟ್ಟು ಸವಾರ ಹೊಲ ಗದ್ದೆಗಳಲ್ಲಿ ಓಡಿದ್ದಾನೆ. ಇದನ್ನು ಕಂಡ ಅಲ್ಲಿನ ಜನತೆಯೂ ಕೂಡಾ ಓಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.