thumbnail

By

Published : Feb 13, 2022, 6:50 PM IST

Updated : Feb 3, 2023, 8:11 PM IST

ETV Bharat / Videos

ಸಂಡೇ ಸ್ಪೆಷಲ್ : ಕೆ.ಗುಡಿ ಸಫಾರಿಯಲ್ಲಿ ದರ್ಶನ ಕೊಟ್ಟ ಹುಲಿರಾಯ

ಚಾಮರಾಜನಗರ : ಇಂದು ಭಾನುವಾರ ಆಗಿದ್ದರಿಂದ ಅಧಿಕ ಸಂಖ್ಯೆ ಪ್ರವಾಸಿಗರು ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಕೆ.ಗುಡಿಗೆ ಆಗಮಿಸಿದ್ದರು. ಈ ವೇಳೆ ಸಫಾರಿಯಲ್ಲಿ ಹುಲಿಯೊಂದು ಗುಟುರು ಹಾಕುತ್ತಾ ಗಾಂಭೀರ್ಯದಿಂದ ಹೆಜ್ಜೆ ಹಾಕಿರುವ ದೃಶ್ಯವನ್ನು ಸಫಾರಿಗರು ಕಣ್ತುಂಬಿಕೊಂಡರು‌..
Last Updated : Feb 3, 2023, 8:11 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.