ಕೆರೆಗಳಿಗೆ ಕೊಳಚೆ ನೀರು... ಎಸ್​​ಟಿಪಿ ಪ್ಲಾಂಟ್​​ಗಳಿಗೇನಾಗಿದೆ? - Hoskote news

🎬 Watch Now: Feature Video

thumbnail

By

Published : Jan 3, 2020, 11:04 PM IST

Updated : Jan 4, 2020, 12:06 PM IST

ಬೃಹತ್ ಅಪಾರ್ಟ್​​​ಮೆಂಟ್​ಗಳು ಸೇರಿದಂತೆ ಬಡಾವಣೆಗಳ ಮನೆಗಳ ಕೊಳಚೆ ನೀರನ್ನು ಶುದ್ದೀಕರಿಸಿ ಕೆರೆಗಳಿಗೆ ಬಿಡಬೇಕೆಂಬ ನಿಯಮವಿದೆ. ಆದರೆ ಯಾರೂ  ಅದನ್ನ ಅನುಸರಿಸದೇ ಕೊಳಕು ನೀರನ್ನು ನೇರವಾಗಿ ಕೆರೆಗಳಿಗೆ ಹರಿಬಿಟ್ಟಿದ್ದಾರೆ. ಹೀಗಾಗಿ ಜನರ ಜೀವನಾಡಿಗಳಾದ ಕೆರೆಗಳು ಗಬ್ಬೆದ್ದು ನಾರುವಂತಾಗಿದೆ.  ಈ ಬಗ್ಗೆ ಕ್ರಮ ಕೈಗೊಳ್ಳಲ್ಲದ ಆಡಳಿತದ ವಿರುದ್ಧ ಜನ ಸಿಡಿದೆದ್ದಿದ್ದಾರೆ.
Last Updated : Jan 4, 2020, 12:06 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.