ಕಲ್ಯಾಣಿ ಭರ್ತಿಯಾಗಿದೆ ಇದು ಬರೀ ಕನಸಲ್ಲ... ಹಳ್ಳಿ ಯುವಕರ ಜಲಯಜ್ಞ! - ತುಮಕೂರು ತಾಲೂಕಿನ ಗೂಳೂರು ಗ್ರಾಮ
🎬 Watch Now: Feature Video
ಮಳೆಗಾಲದಲ್ಲಿ ಪ್ರವಾಹ ಬಂದು ಎಲ್ಲೆಡೆ ನೀರು ಉಕ್ಕಿ ಹರಿಯುತ್ತದೆ. ಆದರೆ, ಅದೇ ನೀರೆಲ್ಲ ಹರಿದು ಹೋಗಿ ಬೇಸಿಗೆ ಬರುವುದಕ್ಕೂ ಮೊದಲೇ ನೀರಿನ ತಾಪತ್ರಯವಿರುತ್ತೆ. ಜಲಮೂಲಗಳು ಖಾಲಿ ಖಾಲಿಯಾಗಿರುತ್ತವೆ. ಇದನ್ನ ತಡೆಯೋದಕ್ಕಾಗಿ ತುಮಕೂರು ಜಿಲ್ಲೆಯ ಹಳ್ಳಿಯೊಂದರ ಯುವಕರು ಐಡಿಯಾ ಮಾಡಿದ್ದರು. ಅದೀಗ ಫಲ ಕೊಡ್ತಿದೆ.