ಕೋಟೆನಾಡಿನ ತರಕಾರಿ ಮಾರುಕಟ್ಟೆ ಖಾಲಿ ಖಾಲಿ - ಚಿತ್ರದುರ್ಗ
🎬 Watch Now: Feature Video
ಚಿತ್ರದುರ್ಗದಲ್ಲಿ ಲಾಕ್ಡೌನ್ ನಡುವೆ ಜನರು ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ಕೊಳ್ಳುವ ಸಲುವಾಗಿ ಮಾರುಕಟ್ಟೆಗಳಿಗೆ ಮುಗಿಬಿದ್ದರು. ತರಕಾರಿ ಹಾಗೂ ದಿನಸಿಗಳನ್ನು ಕೊಳ್ಳುವಾಗ ಜನರು ಸಾಮಾಜಿಕ ಅಂತರ ಉಲ್ಲಂಘಿಸಿದ ನಿದರ್ಶನಗಳೂ ನಡೆದವು. ಇನ್ನೊಂದೆಡೆ, ಸಾಮಾಜಿಕ ಅಂತರ ಗುರುತಿಸಿ ಖರೀದಿಗೆ ಅನುಕೂಲ ಮಾಡಿಕೊಟ್ಟರೂ ಕೊರೊನಾ ಭಯದಿಂದ ಸಾಮಾನುಗಳ ಖರೀದಿಗೆ ಜನ ಹಿಂದೇಟು ಹಾಕುತ್ತಿದ್ದುದು ಕಂಡುಬಂತು.
Last Updated : Apr 1, 2020, 4:04 PM IST