ಇಡಿ ತನಿಖೆಯಲ್ಲಿ ಡಿಕೆಶಿಗೆ ಜಯ: ಯುಟಿ ಖಾದರ್​ ವಿಶ್ವಾಸ - ಯುಟಿ ಖಾದರ್​

🎬 Watch Now: Feature Video

thumbnail

By

Published : Aug 30, 2019, 7:30 PM IST

ಮಂಗಳೂರು: ಇಡಿ ತನಿಖೆ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್ ಕಾನೂನು ಹೋರಾಟದಲ್ಲಿ ಜಯ ಗಳಿಸುತ್ತಾರೆ ಎಂದು ಮಾಜಿ ಸಚಿವ ಯು ಟಿ ಖಾದರ್  ವಿಶ್ವಾಸ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಡಿ.ಕೆ ಶಿವಕುಮಾರ್​ ಜೊತೆಗೆ ಪಕ್ಷ ನಿಲ್ಲುತ್ತದೆ. ದೇಶದಲ್ಲಿ ಬೇರೆ ಬೇರೆ ಕಡೆ ಈ ರೀತಿ ರಾಜಕೀಯ ಪ್ರೇರಿತ ಷಡ್ಯಂತ್ರ ನಡೆಯುತ್ತಲೆ ಇದೆ. ‌ಡಿ ಕೆ ಶಿವಕುಮಾರ್ ಕಾನೂನು ಹೋರಾಟದಲ್ಲಿ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.