ಪೊಲೀಸ್ ವಾಹನದಲ್ಲಿ ಟಿಕ್ ಟಾಕ್ ಮಾಡಿದ ಯುವಕ: ವಿಡಿಯೋ ವೈರಲ್..! - ಗಾಜಿಯಾಬಾದ್ನಲ್ಲಿ ಪೊಲೀಸ್ ವಾಹನದಲ್ಲಿ ಟಿಕ್ ಟಾಕ್ ಮಾಡಿದ ಯುವಕ
🎬 Watch Now: Feature Video
ಗಾಜಿಯಾಬಾದ್: ಪೊಲೀಸ್ ಸಿಬ್ಬಂದಿ ಅನುಪಸ್ಥಿತಿಯಲ್ಲಿ ಯುವಕನೊಬ್ಬ ಪೊಲೀಸ್ ವಾಹನದಿಂದ ಸ್ಟೈಲಿಶ್ ಆಗಿ ಇಳಿದು ಟಿಕ್ ಟಾಕ್ ಮಾಡಿದ್ದಾನೆ. ದಬಾಂಗ್ ಚಿತ್ರದಲ್ಲಿನ ಸಲ್ಮಾನ್ ಖಾನ್ನಂತೆ ನಟಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾನೆ. ವಿಜಯ್ ನಗರ ಪ್ರದೇಶದಲ್ಲಿ ರೆಕಾರ್ಡ್ ಮಾಡಲಾಗಿದ್ದು,ಈ ಕುರಿತು ತನಿಖೆ ನಡೆಸಲು ಎಸ್‌ಪಿ ಮನೀಶ್ ಮಿಶ್ರಾ ಆದೇಶ ನೀಡಿದ್ದಾರೆ.