ಪುಟ್ಟ ಮರಿಗಳೊಂದಿಗೆ ರಸ್ತೆ ದಾಟುತ್ತಿರುವ ಹುಲಿ: ವಿಡಿಯೋ ವೈರಲ್ - undefined
🎬 Watch Now: Feature Video

ಮೈಸೂರು: ತಾಯಿ ಹುಲಿ ತನ್ನ ಮೂರು ಮರಿಗಳೊಂದಿಗೆ ರಾಜಾರೋಷವಾಗಿ ರಸ್ತೆ ದಾಟುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ದೃಶ್ಯವನ್ನು ಸಫಾರಿಗೆ ಹೋದ ವ್ಯಕ್ತಿಗಳು ತಮ್ಮ ಮೊಬೈಲ್ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಆದರೆ ಈ ದೃಶ್ಯ ಎಲ್ಲಿಯದು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.ಜೊತೆಗೆ ಇದು ಬಂಡಿಪುರ- ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ವಿಡಿಯೋನಾ ಅಥವಾ ಉತ್ತರ ಭಾರತದ ಭಾಗದ ವಿಡಿಯೋನಾ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಆದರೂ ತನ್ನ ಪುಟ್ಟ ಮರಿಗಳೊಂದಿಗೆ ರಸ್ತೆದಾಟುತ್ತಿರುವ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.