ಗದಗದಲ್ಲಿ ಸಿಂಪಲ್ ಆಗಿ ನೆರವೇರಿತು ದೊಡ್ಡಣ್ಣ ಪುತ್ರನ ಕಲ್ಯಾಣೋತ್ಸವ! - ದೊಡ್ಡಣ್ಣ ಅವರ ಮಗ, ಸೂಗುರೇಶ್
🎬 Watch Now: Feature Video
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಹಾಸ್ಯ ನಟ ದೊಡ್ಡಣ್ಣ ಅವರ ಮಗನ ಮದುವೆ ಗದಗನಲ್ಲಿ ನೆರವೇರಿತು. ಬಹಳ ಸಿಂಪಲ್ ಆಗಿ ಮದುವೆ ನಡೆದಿದ್ದು, ಉತ್ತರ ಕರ್ನಾಟಕ ಭಾಗದ ಹುಡುಗಿ ದೊಡ್ಡಣ್ಣ ಅವರ ಮನೆಗೆ ಸೊಸೆಯಾಗಿ ಬಂದಿದ್ದಾರೆ.