ಬಿಸಿಲಿನ ತಾಪದಿಂದ ಬಚಾವಾಗಲು ಬೈಕ್ ಸವಾರರ ಹೊಸ ಐಡಿಯಾ.. - kannada news
🎬 Watch Now: Feature Video
ರಾಯಚೂರು: ಬಿಸಿಲಿನ ತಾಪಕ್ಕೆ ಹೆದರಿ ಮನೆಯಿಂದ ಹೊರ ಬರದ ಸ್ಥಿತಿ ಇದೆ. ಆದರೆ, ಬೈಕ್ ಸವಾರರು ಸೂರ್ಯನಿಂದ ತಪ್ಪಿಸಿಕೊಳ್ಳಲು ಹೊಸ ಐಡಿಯಾ ಮಾಡಿದ್ದು, ಅದೇ ಈಗ ಹೊಸ ಟ್ರೆಂಡ್ ಆಗಿದೆ. ಬೇಸಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ಜನ ತಂಪು ಪಾನೀಯಗಳು ಮತ್ತು ತೆಳ್ಳನೆ ಬಟ್ಟೆ ಧರಿಸಿದ್ರೇ, ನಿತ್ಯ ಕೆಲಸಕ್ಕೆ ತಿರುಗಾಡುವ ಬೈಕ್ ಸವಾರರು ಸುಡು ಬಿಸಿಲಿನಿಂದ ತಪ್ಪಿಸಿಕೊಳ್ಳಲು ಬೈಕ್‌ಗಳಿಗೆ ಪರದೆ ಕಟ್ಟಿಕೊಂಡು ತಿರುಗಾಡುತ್ತಿದ್ದಾರೆ.