ಬಡವರಿಗೆ ಸೂರು ಸಿಗದಿದ್ರೂ ಇವರು ನೆಟ್ಟಗಿದ್ರೇ ಸಾಕೇ.. ಆರ್. ಗುಂಡೂರಾಯರ ಕನಸಿಗೆ ಕೊಳ್ಳಿ! - ಕೊಡಗು, ಕುಶಾಲನಗರ, ನಿವೇಶನ ಹಂಚಿಕೆಯಲ್ಲಿ ಗೋಲ್ಮಾಲ್, ex chief minister gundu rao dream, native kushalanagara, hasana, kannada news, Etv bharat
🎬 Watch Now: Feature Video
ಕುಶಾಲನಗರ.. ಕೊಡಗು, ಹಾಸನ ಹಾಗೂ ಮೈಸೂರು ಜಿಲ್ಲೆಗಳಿಗೆ ಹೊಂದಿಕೊಂಡಿದೆ. ನಿತ್ಯ ಅನೇಕ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಇದೇ ಊರಿನಲ್ಲಿ ಆಗ ಸಿಎಂ ಆಗಿದ್ದ ಆರ್. ಗುಂಡೂರಾವ್ ಅವರು ಕಂಡ ಕನಸಿಗೆ ಕೊಳ್ಳಿ ಇಟ್ಟಂತಾಗಿದೆ.