ಕರಾಳ ನೆನಪಿನಲಿ ಕೂರ್ಮಗಡ ಜಾತ್ರೆ: ಮೀನುಗಾರರ ಆರಾಧ್ಯ ದೈವಕ್ಕೆ ಹರಕೆ!! - Coast Guard boat
🎬 Watch Now: Feature Video
ಕೂರ್ಮಗಡ ದುರಂತ 17 ಮಂದಿ ಭಕ್ತರನ್ನ ಬಲಿ ಪಡೆದು 1 ವರ್ಷ ಗತಿಸಿದೆ. ಆದರೆ, ಈ ಸಾರಿ ಮಾತ್ರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಭಕ್ತರು ಈ ಸಾರಿಯೂ ನಡುಗಡ್ಡೆಯೊಳಗೆ ದೇವರ ದರ್ಶನಕ್ಕೆ ಉತ್ಸಾಹ ತೋರಿದ್ರಾ ? ಇಲ್ಲಿದೆ ಅದೆಲ್ಲದರ ಸಂಪೂರ್ಣ ಮಾಹಿತಿ.