thumbnail

By

Published : Jan 10, 2020, 8:25 PM IST

ETV Bharat / Videos

ಕಲ್ಲರಳಿ ಹೂವಾಗಿ... ಪ್ರವಾಸಿಗರನ್ನು ಸೆಳೆಯುತ್ತಿದೆ ಹಂಪಿ ಕಲ್ಲಿನ ರಥ.. ವಿಡಿಯೋ

ಹೊಸಪೇಟೆ, ಪ್ರವಾಸಿಗರನ್ನು ಸೆಳೆಯುವ ಹಲವು ಪ್ರವಾಸಿ ಸ್ಥಳಗಳಲ್ಲಿ ಹಂಪಿ ಕಲ್ಲಿನ ರಥವು ಒಂದಾಗಿದೆ, ವಿಜಯನಗರ ಸಾಮ್ರಾಜ್ಯದಲ್ಲಿ ಹೆಸರುವಾಸಿಯಾದ ರಥವಿದು. ಹಂಪಿ ಉತ್ಸವದಲ್ಲಿ ಕಲ್ಲಿನ ರಥ ಮರಳಿನಿಂದ ಮತ್ತು ಸುಂದರವಾದ ಹೂಗಳಿಂದ ಕಲ್ಲಿನ ರಥವನ್ನು ಅಲಂಕಾರ ಮಾಡಿದ್ದಾರೆ. ಉತ್ಸವಕ್ಕೆ ಬಂದ ಪ್ರವಾಸಿಗರನ್ನು ಹೂವಿನ ರಥ ಆಕರ್ಷಣೆ ಮಾಡುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.