ಗವಿಮಠದ ಆವರಣದಲ್ಲಿ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾವಳಿ.. - Gavisiddheshwar Jatra Mahotsav
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5696636-thumbnail-3x2-kpljpg.jpg)
ಕೊಪ್ಪಳ: ಇಂದು ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ 2ನೇ ದಿನ. ಜಾತ್ರೆಯ ಆವರಣದಲ್ಲಿ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾವಳಿ ನಡೆದವು. ಬೆಂಗಳೂರು ಗ್ರಾಮಾಂತರ, ಧಾರವಾಡ,ಮೈಸೂರು,ಮೂಡಬಿದಿರೆ ಹಾಗೂ ಕೊಪ್ಪಳ ಸೇರಿ ಒಟ್ಟು 8 ತಂಡ ಈ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ಒಳ್ಳೆಯ ಪ್ರದರ್ಶನ ನೀಡ್ತಿರುವ ಎಲ್ಲಾ ತಂಡಗಳು ಗೆಲ್ಲುವ ವಿಶ್ವಾಸದಲ್ಲಿವೆ. ಜಾತ್ರೆಗೆ ಬಂದ ಯಾತ್ರಿಕರು ವಾಲಿಬಾಲ್ ಪಂದ್ಯಾವಳಿ ನೋಡಿ ಆಟಗಾರರನ್ನು ಹುರಿದುಂಬಿಸಿದರು.