ಖಾಸಗಿ ಸ್ಕೂಲ್ಗೆ ಸಡ್ಡು..ಚುಕು -ಬುಕು ರೈಲಿನಲ್ಲೊಂದು ಸರ್ಕಾರಿ ಶಾಲೆ...! - Bidar
🎬 Watch Now: Feature Video
ಸರ್ಕಾರಿ ಶಾಲೆ ಅಂದ್ರೆ ಮೂಗು ಮೂರಿಯುವವರೇ ಹೆಚ್ಚು. ಅಂತಹದರಲ್ಲಿ ಗಡಿ ಜಿಲ್ಲೆಗಳ ಶಾಲೆ ಪರಿಸ್ಥಿತಿ ಕೇಳಬೇಕಾ..? ಆದರೆ, ಈ ಊರಿನ ಶಾಲೆಯೊಂದು ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಬೆಳೆಯುತ್ತಿದೆ. ಆ ಶಾಲೆಯನ್ನ ಮಕ್ಕಳು ನೋಡಿದ್ರೆ ಸಾಕು, ನಾನು ಇದೇ ಶಾಲೆಗೆ ಹೋಗ್ತಿನಿ ಅಂತ ಹಠ ಮಾಡ್ತಿದ್ದಾರೆ. ಅಷ್ಟಕ್ಕೂ ಆ ಶಾಲೆ ಯಾವುದು ಮಕ್ಕಳು ಅದೇ ಶಾಲೆಗೆ ಹೋಗ್ತಿನಿ ಅಂತ ಹಠ ಮಾಡೋದು ಯಾಕೆ ಅಂತೀರಾ ಈ ಸ್ಟೋರಿ ನಿಮಗೆ ಗೊತ್ತಾಗುತ್ತೆ...
Last Updated : Sep 27, 2019, 9:52 PM IST