ಓಡುವ ಮೋಡಗಳ ಹಿಂದೆ ಸೂರ್ಯನಿಗೆ ಕಂಕಣ.. ಆಗಸದಲಿ ಮೂಡಿ ಮರೆಯಾದ ಕೌತುಕ!! - solar elipse in gadag
🎬 Watch Now: Feature Video
ಗದಗನಲ್ಲಿ ಮಧ್ಯ ಕಾಲದಲ್ಲಿ ಸ್ಪಷ್ಟವಾಗಿ ಕಂಕಣ ಗ್ರಹಣ ಗೋಚರಿಸಿತು. ಕಂಕಣ ಸೂರ್ಯ ಗ್ರಹಣ ಬಲು ಸುಂದರವಾಗಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಒಮ್ಮೊಮ್ಮೆ ಸೂರ್ಯ ಓಡಾಡಿದಂತೆ ಕಾಣ್ತಿದ್ರೇ, ರವಿಯನ್ನ ಅಡಗಿಸಲು ಮೋಡಗಳು ಹೆಣಗುತ್ತಿದ್ದ ದೃಶ್ಯವೂ ವಿಸ್ಮಯಕಾರಿಯಾಗಿ ಕಾಣಿಸಿತು.