ಕಾಪಾಡ್ತಿರಾ ಅನ್ಕೊಂಡ್ರೆ ಪ್ರಾಣವನ್ನೇ ತೆಗೆದುಬಿಟ್ಟಿರಲ್ಲ... ಬಾಟಲ್​ನಲ್ಲಿ ಸಿಲುಕಿದ್ದ ಹಾವಿನ ಆರ್ತನಾದ - ಚಿತ್ರದುರ್ಗ ಜಿಲ್ಲಾ ಸುದ್ದಿ

🎬 Watch Now: Feature Video

thumbnail

By

Published : Oct 3, 2019, 1:32 PM IST

ಓ... ಬಾಟಲಿಯಲ್ಲಿ ಸಿಲುಕಿರುವ ನನ್ನ ರಕ್ಷಣೆಗೆ ಬಂದಿದ್ದಿರಾ ಅಂದುಕೊಂಡೆ.. ಆದ್ರೆ ನೀವು ನನ್ನ ಸಾಯಿಸಲು ಮುಂದಾಗಿದ್ದೀರಿ ಅನ್ನೋದನ್ನು ತಿಳಿದು ಕೊನೆಗೆ ನಾನೇ ಪ್ರಾಣಬಿಟ್ಟೆ... ಕೊಲ್ಲುವುದಕ್ಕೂ ಮುಂಚೆ ಕಣ್ತೆರೆದು ನೋಡಿ... ಕೆಟ್ಟವನು ನಾನಾ...ನೀವಾ...?

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.