ಪಂಪ್ಸೆಟ್ ನಿರ್ವಹಣೆ ವೇಳೆ ಶಾರ್ಟ್ ಸರ್ಕ್ಯೂಟ್ :ರೈತ ಸಾವು - ರಾಜ್ಯದಲ್ಲಿ ರೈತರ ಸಾವು
🎬 Watch Now: Feature Video
ಯಾದಗಿರಿ:ಜಮೀನಿನಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ವಿದ್ಯುತ್ ಶಾರ್ಟ್ ಸರ್ಕ್ಯೂಟ್ಗೊಳಗಾಗಿ ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ನಾಲ್ವಾಡಿ ಗ್ರಾಮದಲ್ಲಿ ನಡೆದಿದೆ.ರೈತ ಯಲ್ಲಪ್ಪ ಮೃತಪಟ್ಟವರು. ಜಮೀನಿನಲ್ಲಿ ಪಂಪ್ಸೆಟ್ ನಿರ್ವಹಣೆ ಮಾಡುತ್ತಿದ್ದಾಗ ಈ ದುರಂತ ನಡೆದಿದೆ. ಈ ಬಗ್ಗೆ ವಡಿಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.