ಕೊಪ್ಪಳದಲ್ಲಿ ಎರಡನೇ ಹಂತದ ಲಾಕ್ಡೌನ್ಗೆ ಸ್ಪಂದನೆ ಹೇಗಿದೆ..? ಪ್ರತ್ಯಕ್ಷ ವರದಿ - ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್
🎬 Watch Now: Feature Video
ಕೊಪ್ಪಳ: ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಮೇ 3ರವರೆಗೆ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸಲಾಗಿದೆ. ಎರಡನೇ ಹಂತದ ಲಾಕ್ಡೌನ್ಗೆ ಕೊಪ್ಪಳದಲ್ಲಿ ಜನರು ಹೇಗೆ ಸ್ಪಂದಿಸುತ್ತಿದ್ದಾರೆ ಎಂಬುದರ ಕುರಿತು ಇಲ್ಲಿದೆ ಒಂದು ಪ್ರತ್ಯಕ್ಷ ವರದಿ.