ದೇವನಹಳ್ಳಿ ಕ್ಷೇತ್ರದಲ್ಲಿ ಆರಂಭವಾದ ಜನಸ್ನೇಹಿ ಮತಕೇಂದ್ರ ಸೇವೆ - ಸಖಿ ಜನಸ್ನೇಹಿ ಮತಕೇಂದ್ರ
🎬 Watch Now: Feature Video
ಮಹಿಳೆಯರಿಗೆ ನೆರವಾಗಲೆಂದು ಸಖಿ ಜನಸ್ನೇಹಿ ಮತಕೇಂದ್ರಗಳನ್ನು ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತೆರೆಯಲಾಗಿದೆ. ಸಖಿ ಜನಸ್ನೇಹಿ ಮತಗಟ್ಟೆಯಲ್ಲಿ ಬರಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುತ್ತಾರೆ. ಮಹಿಳೆಯರೊಂದಿಗೆ ಇಲ್ಲಿ ಪುರುಷರು ಕೂಡ ಮತದಾನ ಮಾಡಬಹುದು. ಇನ್ನು ನೇರಳೆ ಬಣ್ಣದ ಮತಗಟ್ಟೆ ಬಳಿ ಸಖಿ ಮತಗಟ್ಟೆ ಇರುತ್ತದೆ. ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಮಹಿಳೆಯರಾಗಿದ್ದು, ನೇರಳೆ ಬಣ್ಣದ ಸೀರೆ, ಹಳದಿ ಬಣ್ಣದ ರವಿಕೆ ಹಾಕಿದ್ದಾರೆ.