ಕೊರೊನಾ ಎಫೆಕ್ಟ್... ಇಂದಿರಾ ಕ್ಯಾಂಟೀನ್ ಸಿಬ್ಬಂದಿಯಿಂದ ಡಬಲ್ ಹಣ ವಸೂಲಿ ಆರೋಪ - ಗದಗದಲ್ಲಿ ಕೊರೊನಾ ಭೀತಿ
🎬 Watch Now: Feature Video
ಗದಗ: ಈಗ ಇಡೀ ದೇಶವೇ ಲಾಕ್ ಡೌನ್ ಘೋಷಣೆಯಿಂದಾಗಿ ಸ್ತಬ್ಧವಾಗಿದೆ. ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇವರಿಗೆ ಇಂದಿರಾ ಕ್ಯಾಂಟೀನ್ ಹೊಟ್ಟೆ ತುಂಬಿಸುತ್ತಿದೆ. ಆದ್ರೆ ಈ ಕ್ಯಾಂಟೀನ್ ನಲ್ಲಿ ಜನರಿಂದ ಡಬಲ್ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.