ದೇಶದ್ರೋಹದ ಘೋಷಣೆ ಕೂಗಿದ ಪ್ರಕರಣ: ಅಮೂಲ್ಯಾ ಗಡಿಪಾರಿಗೆ ಆಗ್ರಹಿಸಿ ಪ್ರತಿಭಟನೆ - ಅಮೂಲ್ಯಳ ಗಡಿಪಾರಿಗೆ ಆಗ್ರಹ

🎬 Watch Now: Feature Video

thumbnail

By

Published : Feb 21, 2020, 12:40 PM IST

Updated : Feb 21, 2020, 1:08 PM IST

ಬೆಂಗಳೂರು: ನಿನ್ನೆ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಟೌನ್‌ಹಾಲ್​ ಬಳಿ ಹಿಂದೂ ಜನಜಾಗೃತಿ ವೇದಿಕೆಯಿಂದ ಪ್ರತಿಭಟನೆ ನಡೆಯಿತು. ಅಮೂಲ್ಯಳನ್ನು ಗಡಿಪಾರು ಮಾಡಬೇಕು, ಆಕೆಗೆ ಉಗ್ರಶಿಕ್ಷೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.
Last Updated : Feb 21, 2020, 1:08 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.