ಪಾಳು ಬಾವಿಗೆ ಬಿದ್ದ ಹಸುವಿನ ರಕ್ಷಣೆ ಮಾಡಿದ ಕೋಟೆ ನಾಡಿನ ಯುವಕರು - cow
🎬 Watch Now: Feature Video
ಚಿತ್ರದುರ್ಗ: ಕೇಸರಿ ಯುವಪಡೆ ಕಾರ್ಯಕರ್ತರು 35 ಅಡಿ ಆಳದ ಪಾಳು ಬಾವಿಗೆ ಬಿದ್ದಿದ್ದ ಹಸುವಿನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹನುಮಂತನಹಳ್ಳಿ ಗ್ರಾಮದಲ್ಲಿ ನಡೆದಿದೆ.ಯುವಕರ ಈ ಸಮಾಜಮುಖಿ ಕಾರ್ಯ ಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.