ಸುಮಲತಾ ಗೆಲುವಿಗಾಗಿ 6 ಕಿ.ಮೀ ಉರಳು ಸೇವೆ ಆರಂಭಿಸಿದ ಅಂಬಿ ಅಭಿಮಾನಿ - ಮಂಡ್ಯ ಲೋಕಸಭಾ ಕ್ಷೇತ್ರ
🎬 Watch Now: Feature Video
ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಆರ್ ನಗರ ಪಟ್ಟಣದ ಬೆನಕ ಪ್ರಸಾದ್ ಎಂಬ ಯುವಕ ಅಂಬರೀಶ್ ಅಪ್ಪಟ ಅಭಿಮಾನಿ. ಈತ ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿ ಎಂದು ಪ್ರಾರ್ಥಿಸಿ 6 ಕಿ.ಮೀ ಉರಳು ಸೇವೆ ಮಾಡುತ್ತಿದ್ದಾನೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ.