ಭಾರತ್​ ಬಂದ್​ಗೆ ಉಡುಪಿ ನಗರದಲ್ಲಿ ನೀರಸ ಪ್ರತಿಕ್ರಿಯೆ - dull response in Udupi to Bharat Bandh

🎬 Watch Now: Feature Video

thumbnail

By

Published : Dec 8, 2020, 3:42 PM IST

ಉಡುಪಿ: ರೈತ ವಿರೋಧಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕರೆದಿರುವ ಬಂದ್​ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ವಾಹನ ಓಡಾಟ, ಬಸ್ ಸಂಚಾರವಿದ್ದು, ಯಾವುದೇ ಗಲಾಟೆ ನಡೆಯದಂತೆ ಬಿಗಿ ಪೊಲೀಸ್​ ಬಂದೋಬಸ್ತ್ ಏರ್ಪಡಿಸಲಾಗಿದೆ. ಒಂದೆರೆಡು ಸಂಘಟನೆಗಳು ಬಿಟ್ಟರೆ, ಬೇರೆ ಯಾವುದೇ ಸಂಘಟನೆಗಳು ಬಂದ್​ಗೆ ಕರೆ ಕೊಡದೇ ಇರುವುದರಿಂದ ಜಿಲ್ಲೆಗೆ ಬಂದ್ ಬಿಸಿ ತಟ್ಟಿಲ್ಲ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.