ಕಾನೂನು ಕಾಪಾಡುವ ರಕ್ಷಕರೇ ಭಕ್ಷಕರಾದ್ರಲ್ಲ! ಈ ಸ್ಟೋರಿ ನೋಡಿ - ವಂಚನೆಯ ಗಂಭೀರ ಆರೋಪ
🎬 Watch Now: Feature Video
ಸಾರ್ವಜನಿಕರಿಗೆ ರಕ್ಷಣೆ ನೀಡಬೇಕಾದ ಆರಕ್ಷಕರೆ ಭಕ್ಷಣೆಗೆ ನಿಂತಿದ್ದು, ಸಾಮಾನ್ಯರ ಬದುಕು ದುಸ್ತರವಾಗಿದೆ. ನ್ಯಾಯ, ನೀತಿ, ಕಾನೂನು ಬಗ್ಗೆ ಮಾತನಾಡುವ ಪೊಲೀಸರೇ ವಂಚನೆಯ ಗಂಭೀರ ಆರೋಪ ಎದುರಿಸುತ್ತಿದ್ದಾರೆ.