ರಾಜ್ಯಾದ್ಯಂತ ಲಾಕ್​ಡೌನ್ ಹಿನ್ನೆಲೆ: ಗಡಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ - Janta Curfew in India coronavirus news

🎬 Watch Now: Feature Video

thumbnail

By

Published : Mar 24, 2020, 6:58 PM IST

ಅಥಣಿ: ರಾಜ್ಯಾದ್ಯಂತ ಲಾಕ್​​​​​ಡೌನ್ ಜಾರಿಯಾದ ಹಿನ್ನೆಲೆ ತಾಲೂಕಿನ ಮಹಾರಾಷ್ಟ್ರ ಗಡಿ ಗ್ರಾಮಗಳಾದ ಕೊಟ್ಟಲಗಿ, ಬಾಳಿಗೇರಿ, ತೇಲಸಂಗ, ಕಾಗವಾಡ ಸೇರಿದಂತೆ ಹಲವೆಡೆ ಚೆಕ್ ಪೋಸ್ಟ್​ಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಪ್ರತಿಯೊಂದು ಚೆಕ್ ಪೋಸ್ಟ್​ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸ​ರನ್ನು ನಿಯೋಜಿಸಲಾಗಿದ್ದು, ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.