ವಿಶ್ವ ಮಹಿಳಾ ದಿನ ವಿಶೇಷ: ಪೊಲೀಸ್ ಇಲಾಖೆ ಧೀರೆಯರ ತರಬೇತುದಾರರ ಮನದಾಳ - ಪೊಲೀಸ್ ಇಲಾಖೆ ಧೀರೆಯರ ತರಬೇತಿದಾರರ ಮನದಾಳ ಸುದ್ದಿ
🎬 Watch Now: Feature Video

ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ವಿಶಿಷ್ಠ ಸಾಧನೆಗಳನ್ನು ಮಾಡಿದ್ದಾರೆ. ಇದೀಗ ಹೊಯ್ಸಳ ಮತ್ತು ಚೀತಾ ವಾಹನಗಳನ್ನು ಓಡಿಸುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಿದ ಮಂಜುನಾಥ್ ಈಟಿವಿ ಭಾರತದೊಂದಿಗೆ ಮಾತನಾಡಿದರು.
TAGGED:
ವಿಶ್ವ ಮಹಿಳಾ ದಿನ ವಿಶೇಷ