ದಾವಣಗೆರೆ: ಜಿಲ್ಲಾಡಳಿತದ ಆದೇಶಕ್ಕೆ ಪೆಟ್ರೋಲ್ ಬಂಕ್ ಸಿಬ್ಬಂದಿ ನಿರ್ಲಕ್ಷ್ಯ
🎬 Watch Now: Feature Video
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಗಾಗಿ ದಾವಣಗೆರೆ ಜಿಲ್ಲಾಡಳಿತ, ಪೆಟ್ರೋಲ್ ಬಂಕ್ಗಳಿಗೆ ತುರ್ತುಸೇವೆಯ ವಾಹನಗಳನ್ನು ಹೊರತುಪಡಿಸಿ ಪೆಟ್ರೋಲ್ ಹಾಕಬಾರದು ಎಂದು ಸೂಚಿಸಿದೆ. ಆದ್ರೆ, ಬಂಕ್ ಸಿಬ್ಬಂದಿ ಎಲ್ಲಾ ವಾಹನಗಳಿಗೂ ಇಂಧನ ತುಂಬಿಸುತ್ತಿದ್ದಾರೆ. ಹೀಗಾಗಿ ವಾಹನ ಸವಾರರು ಪೆಟ್ರೋಲ್ ಹಾಕಿಸಿಕೊಳ್ಳಲು ಕ್ಯೂನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.