thumbnail

By

Published : Feb 25, 2020, 11:01 AM IST

ETV Bharat / Videos

ಶಾಲಾ ಗೋಡೆ ಮೇಲೆ ಪಾಕ್​ ಪರ ಘೋಷಣೆ: ಸಿಡಿದೆದ್ದ ಗ್ರಾಮಸ್ಥರು

ಹುಬ್ಬಳ್ಳಿಯ ಕೆಎಲ್​ಇ ಇಂಜಿನಿಯರಿಂಗ್ ಕಾಲೇಜಿನ ಬಳಿಕ ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ರು. ಈಗ ಘೋಷಣೆ ಕೂಗುವ ಬದಲಿಗೆ ಸರಕಾರಿ ಶಾಲಾ ಕಟ್ಟಡದ ಗೋಡೆಗಳ ಮೇಲೆ ದುಷ್ಕರ್ಮಿಗಳು ಪಾಕ್ ಪರ ಘೋಷಣೆ ಬರೆದು ಗ್ರಾಮಕ್ಕೇ ಕಪ್ಪು ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಇದು ಇಲ್ಲಿನ ಗ್ರಾಮಸ್ಥರನ್ನು ಸಿಡಿದೇಳುವಂತೆ ಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.