ಹಳೆ ವಿದ್ಯಾರ್ಥಿಗಳ ಶ್ರಮದಿಂದ ಶಾಲೆಗೆ ಹೊಸ ಲುಕ್, ಇದು ನಮ್​ ಸರ್ಕಾರಿ ಶಾಲೆ! - ಬೆಂಗಳೂರು ಗ್ರಾಮಾಂತರ ಸುದ್ದಿ

🎬 Watch Now: Feature Video

thumbnail

By

Published : Oct 21, 2019, 7:53 PM IST

ಒಂದು ಊರು ಅಭಿವೃದ್ಧಿಯಾಗಿದೆ ಎಂದು ಹೇಳಲು ಆ ಊರಿನ ಶಾಲೆಗಳನ್ನು ನೋಡಬೇಕು ಎನ್ನುವುದು ಹಿರಿಯರ ಮಾತು. ಈ ಮಾತು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಬೂದಿಗೆರೆಯಲ್ಲಿ ನಿಜವಾಗಿದೆ. ತಾವು ಕಲಿತ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ ನೀಡಿ ಮಾದರಿ ಶಾಲೆಯನ್ನಾಗಿಸಿದ್ದಾರೆ ಈ ಶಾಲೆಯ ಹಳೆ ವಿದ್ಯಾರ್ಥಿಗಳು. ಅದು ಹೇಗೆ ಅಂತಾ ನೀವೇ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.